ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಮಾತನಾಡದ ರೇಣು ದೇಸಾಯಿ, ಶ್ರೀಮತಿ ಸಿನಿಮಾ ಪ್ರೀ ರಿಲೀಸ್​ ಕಾರ್ಯಕ್ರಮದಲ್ಲಿ ತಾವು ಹೇಳಬೇಕು ಅಂದುಕೊಂಡಿದ್ದನ್ನೆಲ್ಲಾ ಹೇಳಲು ಯತ್ನಿಸಿದಂತಿದೆ ಅವರ ಈ ಮಾತು.