ಕಿಚ್ಚ ಸುದೀಪ್‌ಗೆ ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದು ಕೊಟ್ಟಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ಕಮಲ್ ಹಾಸನ್‌ಗೆ ಸಾಟಿಯಾಗಬಲ್ಲ ಪ್ರತಿಭೆ ಸುದೀಪ್ ಅವರಲ್ಲಿದೆ ಎಂದು ಹೇಳಿರುವ ಪ್ರೇಮ್ ಮಾತು ಈಗ ಗಮನ ಸೆಳೆಯುತ್ತಿದೆ.