ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಅನೇಕ ಪ್ರಮುಖ ಆಟಗಾರರು ನಿರೀಕ್ಷೆಯಂತೆ ಪ್ರದರ್ಶನ ನೀಡದಿದ್ದರೂ, ನಮನ್ ಧೀರ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಈ ಪ್ರದರ್ಶನವನ್ನು ಗುರುತಿಸಿ, ಟೀಮ್ ಇಂಡಿಯಾ ಅವರಿಗೆ ಸ್ಪೆಷಲ್ ಗಿಫ್ಟ್ ನೀಡಿದೆ.
Back to Lifestyle
Lifestyle
November 2, 2026 at 11:16 AM
Naman Dhir: ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮಿಂಚಿದ ನಮನ್ ಧೀರ್! ಟೀಮ್ ಇಂಡಿಯಾದಿಂದ ಸಿಕ್ತು ಸ್ಪೆಷಲ್ ಗಿಫ್ಟ್
News18 Kannada Lifestyle
Excerpt from News18 Kannada Lifestyle.