Eating Cold Curd: ಫ್ರಿಜ್‌ನಿಂದ ತೆಗೆದ ತಣ್ಣನೆಯ ಮೊಸರು ತಿನ್ನುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಉಂಟಾಗಬಹುದು? ಕೆಲವರಿಗೆ ಗಂಟಲು ಕೆರತ, ಹಲ್ಲುಗಳಲ್ಲಿ ಜುಮ್ಮೆನಿಸುವಿಕೆ ಹಾಗೂ ಜೀರ್ಣಕ್ರಿಯೆಯ ತೊಂದರೆ ಕಾಣಿಸಿಕೊಳ್ಳಬಹುದು. ಇದಲ್ಲದೇ ಫ್ರಿಜ್ ನಿಂದ ಮೊಸರು ತೆಗೆದು ತಕ್ಷಣ ತಿಂದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ನೋಡೋಣ.