ಪ್ರೇಮದ ಊರಲಿ ಚಿತ್ರ ಓಡ್ತಾನೇ ಇದೆ. ಇದರ ಕ್ರೇಜ್ ಇನ್ನು ಇದೆ. ಇನ್ನೇನು ಐದು ದಿನಗಳು ಕಳೆದರೆ ಆಯಿತು. ಈ ಚಿತ್ರ 50 ದಿನ ಪೂರ್ಣಗೊಳ್ಳುತ್ತದೆ. ಈ ಖುಷಿಯನ್ನ ಡೈರೆಕ್ಟರ್ ಮನೋಜ್ ಕುಮಾರ್ ಹಂಚಿಕೊಂಡಿದ್ದಾರೆ. ನಾಡಿನ ಜನತೆಗೆ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೂಡ ತಿಳಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
November 9, 2026 at 10:24 AM
Premada Oorali Movie: 50 ದಿನ ಪೂರೈಸಿದ ಪ್ರೇಮದ ಊರಲಿ; ನಿರ್ದೇಶಕ ಮನೋಜ್ ಕುಮಾರ್ ಭಾವುಕ ಮಾತು!
News18 Kannada Entertainment
Excerpt from News18 Kannada Entertainment.