ಸೂಪರ್‌ಸ್ಟಾರ್ ರಜನಿಕಾಂತ್ , ಕುಟುಂಬ ಸಮೇತ ಅನಿರುದ್ಧ್-ಕಾವ್ಯಾ ಮದುವೆಯಲ್ಲಿ ಪಾಲ್ಗೊಳ್ಳಲು ಪ್ರಯಾಣ ಬೆಳೆಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಜನಿಕಾಂತ್ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Back to Entertainment
Entertainment
November 9, 2026 at 10:16 AM
Anirudh Ravichander: ಗ್ರೀಸ್ನಲ್ಲಿ ಅನಿರುದ್ಧ್-ಕಾವ್ಯಾ ಮಾರನ್ ವಿವಾಹ ಸಂಭ್ರಮ; ಗಣ್ಯರ ದಂಡೇ ಪ್ರಯಾಣ
News18 Kannada Entertainment
Excerpt from News18 Kannada Entertainment.