ರಿಸರ್ವ್ ಬ್ಯಾಂಕ್ನ ರೆಪೋ ರೇಟ್ 25 ಮೂಲಾಂಕಗಳಷ್ಟು ಏರಿದೆ. ಶೇ. 5.25ರಿಂದ ಶೇ. 5.50ಕ್ಕೆ ರೆಪೋ ದರ ಹೆಚ್ಚಳಗೊಂಡಿದೆ. ಸಾಲಗಳಿಗೆ ಬಡ್ಡಿದರಗಳು ಹೆಚ್ಚಲಿವೆ. ಜೊತೆಗೆ, ಠೇವಣಿ ದರಗಳೂ ಏರಿಕೆ ಆಗಲಿವೆ. ಆಕರ್ಷಕ ಬಡ್ಡಿಗಳಿರುವ ಠೇವಣಿ ಪ್ಲಾನ್ಗಳನ್ನು ಬ್ಯಾಂಕುಗಳು ಬಿಡುಗಡೆ ಮಾಡಬಹುದು. ಕೆಲ ಬ್ಯಾಂಕುಗಳು ಶೇ. 9ರವರೆಗೂ ಎಫ್ಡಿ ದರಗಳನ್ನು ನಿಗದಿ ಮಾಡುವುದುಂಟು.
Back to Business
Business
October 7, 2026 at 9:10 AM
ಆರ್ಬಿಐ ದರ ಹೆಚ್ಚಳದ ಬಳಿಕ ಫಿಕ್ಸೆಡ್ ಡೆಪಾಸಿಟ್ ದರ ಪರಿಷ್ಕರಣೆಯ ನಿರೀಕ್ಷೆ; ಠೇವಣಿ ದರ ಹೆಚ್ಚಿದರೆ ಎಷ್ಟು ಲಾಭ? ಇಲ್ಲಿದೆ ಡೀಟೇಲ್ಸ್
TV9 Kannada
Excerpt from TV9 Kannada.