ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್ ವರದಿ ಪ್ರಕಾರ, ಮುಂದಿನ 3-4 ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ಮೊಬೈಲ್ ದರಗಳು ಶೇ.12-15ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಇದರಿಂದ ಏರ್‌ಟೆಲ್, ಜಿಯೋ, ವಿಐ ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟಲಿದ್ದು, ಕಂಪನಿಗಳ ಸರಾಸರಿ ಆದಾಯ (ARPU) ಕೂಡ ಏರಿಕೆ ನಿರೀಕ್ಷೆ.
Back to Business
Business
October 7, 2026 at 9:46 AM
ಜಿಯೋ, ಏರ್‌ಟೆಲ್, Vi ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: 4-5 ತಿಂಗಳಲ್ಲಿ ರೀಚಾರ್ಜ್ ಪ್ಲಾನ್ಗಳು ಎಷ್ಟು ದುಬಾರಿಯಾಗಲಿವೆ ಗೊತ್ತಾ?
Asianet Suvarna Business
Excerpt from Asianet Suvarna Business.