ಸ್ವಂತ ಮನೆ ಹೊಂದುವ ಕನಸು ನನಸಾಗಿಸಲು ಹೋಮ್ ಲೋನ್ ಅನಿವಾರ್ಯ. ಆದರೆ, ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಉತ್ತಮ ಸಿಬಿಲ್ ಸ್ಕೋರ್ ನಿರ್ಣಾಯಕ. 750+ ಸ್ಕೋರ್ ಇದ್ದರೆ ಬ್ಯಾಂಕುಗಳು ವೇಗವಾಗಿ ಸಾಲ ಮಂಜೂರು ಮಾಡಿ, ಪ್ರೊಸೆಸಿಂಗ್ ಫೀಸ್‌ನಲ್ಲಿ ವಿನಾಯಿತಿ ನೀಡುತ್ತವೆ.