ಜೋಗಿ ಪ್ರೇಮ್ ಮತ್ತೊಮ್ಮೆ ಅಮ್ಮನ ಹಾಡು ಹಾಡಿದ್ದಾರೆ. ದೇವಿ ಚಿತ್ರಕ್ಕೇನೆ ಈ ಒಂದು ಹಾಡನ್ನ ಹಾಡಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಮೆಚ್ಚಿಕೊಂಡಿದ್ದಾರೆ. ಈ ಹಾಡನ್ನ ಹಾಡಿರೋದಕ್ಕೆ ಜೋಗಿ ಪ್ರೇಮ್ ಅವರಿಗೆ ಚಿತ್ರ ತಂಡ ಪ್ರೀತಿಯಿಂದ ವಿಶೇಷ ಗಿಫ್ಟ್ ಕೊಟ್ಟಿದೆ. ಅದೇನು ಅನ್ನೋದು ಇಲ್ಲಿದೆ ಓದಿ.