ಎಲಾನ್ ಮಸ್ಕ್ ಹಾರುವ ಕಾರಿನ ಕಲ್ಪನೆಯನ್ನು ಉಲ್ಲೇಖಿಸಿದ ರಣಬೀರ್, ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಪುಷ್ಪಕ ವಿಮಾನದ ರೂಪದಲ್ಲಿ ಹಾರುವ ವಾಹನದ ಕಲ್ಪನೆ ಇತ್ತು ಎಂದು ಹೇಳಿದ್ದಾರೆ. ಈ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
Back to Entertainment
Entertainment
November 1, 2026 at 3:20 PM
Ranbir Kapoor: ಎಲಾನ್ ಮಸ್ಕ್ ಹಾರುವ ಕಾರಿಗಿಂತಲೂ ಹಳೆಯದು ಪುಷ್ಪಕ ವಿಮಾನ! ರಣಬೀರ್ ಕಪೂರ್ ಮಾತು ವೈರಲ್
News18 Kannada Entertainment
Excerpt from News18 Kannada Entertainment.