‘ಜೈಲರ್ 2’ನಲ್ಲಿ ಕೆಲ ಕನ್ನಡಿಗರು ಸಹ ನಟಿಸಿದ್ದಾರೆ. ಮುಖ್ಯವಾಗಿ ಶಿವರಾಜ್ ಕುಮಾರ್, ಮೇಘನಾ ರಾಜ್ ಅವರುಗಳು ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಇವರ ಜೊತೆಗೆ ಯಶಸ್ವಿನಿ ದೇವಾಡಿಗ ಸಹ ಆಕ್ಷನ್ ದೃಶ್ಯಗಳಲ್ಲಿ ನಟನೆ ಮಾಡಿದ್ದಾರೆ.