ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡದ ಮೇಲಿನ ಅಭಿಮಾನವನ್ನ ತೆರೆ ಮೇಲೆ ತೋರಿಸಿದ್ದಾರೆ. ಅದನ್ನ ಅಷ್ಟೆ ಪ್ರೀತಿಯಿಂದಲೂ ಹಾಡಿನ ಮೂಲಕ ಜನರಿಗೆ ಮುಟ್ಟಿಸಿದ್ದಾರೆ. ಇದೀಗ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಒಂದು ವಿಶೇಷ ವಿಡಿಯೋ ಮಾಡಿದ್ದಾರೆ. ಇದು ಕನ್ನಡ ಪ್ರೀತಿಯನ್ನ ಬಿಂಬಿಸುತ್ತದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.