ಇಂದು ಆಭರಣ ಖರೀದಿಸಲು ಸೂಪರ್ ಸಮಯ ಎಂದು ಹೇಳಬಹುದು. ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಕುಸಿತವಾಗಿದೆ. ಒಂದೇ ದಿನ ಚಿನ್ನದ ಬೆಲೆಯಲ್ಲಿ 2,180 ರೂಪಾಯಿ ಕುಸಿದಿದೆ. ಇದು ಮದುವೆ, ಹಬ್ಬಗಳ ಸೀಸನ್ಗಳಲ್ಲಿ ಜನರಿಗೆ ಖುಷಿ ನೀಡಿದೆ.
Back to Business
Business
November 12, 2026 at 6:27 AM
Gold Price Today: ಆಭರಣ ಖರೀದಿಸುವವರಿಗೆ ಇದೇ ಬೆಸ್ಟ್ ಟೈಂ! ಚಿನ್ನದ ಬೆಲೆ ದಿಢೀರ್ ₹2,180 ಇಳಿಕೆ
News18 Kannada Business
Excerpt from News18 Kannada Business.