ನಾವು ಬಾಲ್ಯದಲ್ಲಿ ಯಾವ ಆಟಕ್ಕೆ ಬೈಯುತ್ತಿದ್ದೇವೋ ಅದೇ ಆಟಕ್ಕೆ ಈಗ ಇಲ್ಲೊಂದು ಕಂಪನಿಯ ಬಾಸ್ ರಜೆ ಮತ್ತು ವೇತನ ನೀಡುತ್ತಿದ್ದಾರೆ. ತಂತ್ರಜ್ಞಾನ ಕಂಪನಿ ಲಾಜಿಟೆಕ್, ವಿಶ್ವಾದ್ಯಂತ ತನ್ನ 7,000 ಉದ್ಯೋಗಿಗಳಿಗೆ ವೀಡಿಯೊ ಗೇಮ್‌ಗಳನ್ನು ಆಡಲು ಒಂದು ದಿನದ ವೇತನ ರಜೆ ನೀಡುವುದಾಗಿ ಘೋಷಿಸಿದೆ.