ಅಜಯ್ ರಾವ್-ಶಶಾಂಕ್ ಅವರ ಕೃಷ್ಣನ್ ಲವ್ ಸ್ಟೋರಿ-2 ಚಿತ್ರಕ್ಕೆ ಮುಹೂರ್ತ ಆಗಿದೆ. ಅತೀ ಶೀಘ್ರದಲ್ಲಿಯೇ ಶೂಟಿಂಗ್ ಶುರು ಆಗುತ್ತಿದೆ. ಈ ಸಿನಿಮಾ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.