ಬರ್ಲಿನ್ ಗ್ಲೋಬಲ್ ಡೈಲಾಗ್‌ನಲ್ಲಿ ಪಿಯೂಷ್ ಗೋಯಲ್ ಹವಾಮಾನ ಬದಲಾವಣೆಗೆ ಪಾಶ್ಚಿಮಾತ್ಯರ ಬೂಟಾಟಿಕೆ ಎತ್ತಿ ತೋರಿಸಿದರು. ಓಝೋನ್ ಪದರ ಹಾನಿಗೆ ಯಾರು ಕಾರಣ ಎಂದು ಪ್ರಶ್ನಿಸಿ, ಭಾರತದ ಇಂಗಾಲ ಕೊಡುಗೆ ಶೇ. 3ಕ್ಕಿಂತ ಕಡಿಮೆ ಎಂದರು. ಕ್ಲೀನ್ ಎನರ್ಜಿ ಕಡೆ ಭಾರತದ ಪ್ರಯತ್ನವನ್ನು ವಿವರಿಸಿದರು.