ಅಂಚೆ ಕಚೇರಿ ಎಂದರೆ ಕೇವಲ ಪತ್ರಗಳು ಮತ್ತು ಪಾರ್ಸೆಲ್‌ಗಳು ಎಂದು ನೀವು ಭಾವಿಸುತ್ತಿದ್ದೀರಾ? ತಪ್ಪು. ಇಂಡಿಯಾ ಪೋಸ್ಟ್ ಈಗ ಆದಾಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಸತತ ಎರಡು ತ್ರೈಮಾಸಿಕಗಳಲ್ಲಿ ರೂ. 4,000 ಕೋಟಿಗೂ ಹೆಚ್ಚು ಆದಾಯ ಗಳಿಸಿದೆ.
Back to Business
Business
October 23, 2026 at 8:36 AM
India Post: ಅಂಚೆ ಕಚೇರಿ ಆದಾಯದಲ್ಲಿ ಹೊಸ ದಾಖಲೆ! ಖಾತೆದಾರರೇ ಇಲ್ಲಿ ಗಮನಿಸಿ
News18 Kannada Business
Excerpt from News18 Kannada Business.