ನವದೆಹಲಿ: ವಿಮಾ ಸೇವೆಗಳನ್ನು ಮತ್ತಷ್ಟು ಪಾರದರ್ಶಕ ಮತ್ತು ಗ್ರಾಹಕಸ್ನೇಹಿಯಾಗಿಸುವ ನಿಟ್ಟಿನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಹಲವು ಮಹತ್ವದ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಪ್ರಮುಖವಾಗಿ ವಿಮಾ ಏಜೆಂಟ್‌ಗಳು ಹಾಗೂ ವಿತರಕರಿಗೆ ನೀಡುವ ಕಮಿಷನ್‌ಗೆ ಮಿತಿ ನಿಗದಿಪಡಿಸುವ ಪ್ರಸ್ತಾವನೆ ಮಾಡಲಾಗಿದೆ.
Back to Top News
Top
September 25, 2026 at 4:02 AM
ವಿಮಾ ಏಜೆಂಟ್ಗಳಿಗೆ ಕೇಂದ್ರದ ಶಾಕ್- ಕಮಿಷನ್ ಹಣಕ್ಕೆ ಕತ್ತರಿ
Public TV Kannada
Excerpt from Public TV Kannada.