ಮೂರು ತಿಂಗಳ ಹಿಂದೆ ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆ ಬಾಂಗ್ಲಾದೇಶದ ಸತುರಿಯಾದಲ್ಲಿ ರಸ್ತೆಬದಿಯಲ್ಲಿ ಪತ್ತೆಯಾಗಿದ್ದರು. ಕಂಟೆಂಟ್ ಕ್ರಿಯೇಟರ್ ‘ವಾಯ್ಸ್ ಆಫ್ ರಬಿಯುಲ್ ಭಾಯ್’ ಹಂಚಿಕೊಂಡ ವಿಡಿಯೋ ಮೂಲಕ ಆಕೆಯ ಪತಿ ಗುರುತಿಸಿದರು.
Back to Lifestyle
Lifestyle
October 1, 2026 at 3:25 PM
90 ದಿನಗಳ ಬಳಿಕ ಜೀವಂತವಾಗಿ ಸಿಕ್ಕ ಪತ್ನಿ: ಪಾದಕ್ಕೆ ಬಿದ್ದು ಕಣ್ಣೀರಿಟ್ಟ ಪತಿಯ ವೈರಲ್ ವೀಡಿಯೋ!
Asianet Suvarna Lifestyle
Excerpt from Asianet Suvarna Lifestyle.