ನಿಮ್ಮ ಹಾಲ್ಮಾರ್ಕ್ ಚಿನ್ನವೂ ನಕಲಿಯಾಗಿರಬಹುದು! ಚಿನ್ನದ ಮಾರುಕಟ್ಟೆಯಲ್ಲಿ ಹೊಸ ಮತ್ತು ಅಪಾಯಕಾರಿ ರೀನಿಯಂ, ಟಂಗ್‌ಸ್ಟನ್ ಕಲಬೆರಕೆ ದಂಧೆ ಶುರುವಾಗಿದೆ. ಹಾಲ್ಮಾರ್ಕ್ ಪರೀಕ್ಷೆಗೂ ಇದು ಪತ್ತೆಯಾಗುತ್ತಿಲ್ಲ. ಗ್ರಾಹಕರು ಜಿಎಸ್‌ಟಿ ಬಿಲ್, ಎಚ್‌ಯುಐಡಿ ಸಂಖ್ಯೆ ಪರಿಶೀಲಿಸಿ, ವಿಶ್ವಾಸಾರ್ಹ ಮಳಿಗೆಗಳಲ್ಲಿ ಚಿನ್ನ ಖರೀದಿಸಿ, ಎಕ್ಸ್‌ಆರ್‌ಎಫ್ ಯಂತ್ರದ ಮೂಲಕ ಶುದ್ಧತೆ…