Property Rights: ಒಬ್ಬ ಸಹೋದರ ಅಥವಾ ಸಹೋದರಿ ತಮ್ಮ ಪಾಲಿಗೆ ಬದಲಾಗಿ ಹಣವನ್ನು ಬಯಸಬಹುದು. ಇನ್ನೊಬ್ಬ ಸಹೋದರ ಅದೇ ಮನೆಯಲ್ಲಿ ವಾಸಿಸುವುದನ್ನು ಮುಂದುವರಿಸಲು ಬಯಸಬಹುದು. ಇನ್ನೊಬ್ಬ ಸಹೋದರ ಹೊರಗಿನವರು ಆಸ್ತಿಯನ್ನು ಖರೀದಿಸೋದನ್ನು ಬಯಸದಿರಬಹುದು.
Back to Business
Business
November 23, 2026 at 10:45 AM
ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ಅಣ್ಣ-ತಮ್ಮಂದಿರ ಅನುಮತಿ ಬೇಕೇ? ಈ ವಿಚಾರ ನಿಮಗೆ ಗೊತ್ತಿರಲೇಬೇಕು
News18 Kannada Business
Excerpt from News18 Kannada Business.