ದೇಶಕ್ಕಾಗಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಹೆಮ್ಮೆ ತಂದ ಕಬಡ್ಡಿ ಆಟಗಾರ್ತಿಯೊಬ್ಬರು ತವರಿಗೆ ಮರಳಿದಾಗ ಅದ್ದೂರಿ ಸ್ವಾಗತ ಸಿಗದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಕೇರಕಛಾರ್ ಗ್ರಾಮದ ಸಾಂಜು ದೇವಿ ಅವರೇ ಈ ಕಬಡ್ಡಿ ಆಟಗಾರ್ತಿ.
Back to Sports
Sports
October 6, 2026 at 9:24 AM
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದರೂ ಅದ್ದೂರಿ ಸ್ವಾಗತವಿಲ್ಲ; ಒಂಟಿಯಾಗಿ ಮನೆಗೆ ಮರಳಿದ ಸಾಂಜು ದೇವಿ!
Asianet Suvarna Sports
Excerpt from Asianet Suvarna Sports.