ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಗುವಾಹಟಿಯಲ್ಲಿ ಬಿಸಿಸಿಐ ಸಭೆಯ ಬಳಿಕ ಈ ಅನಿರೀಕ್ಷಿತ ನಿರ್ಧಾರ ಹೊರಬಿದ್ದಿದ್ದು, ಅವರು ಆಟಗಾರ್ತಿಯಾಗಿ ಮುಂದುವರಿಯಲಿದ್ದಾರೆ.
Back to Sports
Sports
October 6, 2026 at 9:31 AM
Harmanpreet Kaur: ಮುಚ್ಚಿದ ಕೋಣೆಯಲ್ಲಿ ನಡೆದಿದ್ದೇನು? ಹರ್ಮನ್‌ಪ್ರೀತ್ ಕೌರ್ ಮೇಲೆ ಒತ್ತಡ ಹೇರಿತಾ ಬಿಸಿಸಿಐ??
News18 Kannada Sports
Excerpt from News18 Kannada Sports.