ಏಷ್ಯನ್ ಗೇಮ್ಸ್ ಗೆಲುವಿನ ನಂತರ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಲಕ್ನೋದಲ್ಲಿ ಆಡುತ್ತಿದೆ. ಆಟಗಾರರಿಗೆ ವಿಶ್ರಾಂತಿ ನೀಡಲು ಕೋಚ್ ಗೌತಮ್ ಗಂಭೀರ್ ರೊಟೇಷನ್ ಪಾಲಿಸಿ ಜಾರಿಗೆ ತರಲಿದ್ದಾರೆ ಎಂದು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ತಿಳಿಸಿದ್ದಾರೆ.