ಅಕ್ಟೋಬರ್ 11ರಂದು ನ್ಯೂಸ್18 ಕನ್ನಡ ಆಯೋಜಿಸುತ್ತಿರುವ ನಮ್ಮ ರನ್ ಬೆಂಗಳೂರು 2026 ಮ್ಯಾರಥಾನ್ ಹೊಸಕೆರೆಹಳ್ಳಿಯ ನೈಸ್ ರೋಡ್ ಟೋಲ್ ಪ್ಲಾಜಾ ಬಳಿ ಬೆಳಿಗ್ಗೆ 5.30ಕ್ಕೆ ಆರಂಭವಾಗಲಿದೆ.