2025 ಮತ್ತು 2026 ರ ಸೀಸನ್ ಗಳಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ಹೇಮಾಂಗ್ ಬದಾನಿ ಅವರ ಬದಲಿಗೆ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್​ನ ಹೆಡ್​ ಕೋಚ್ ಆಗಿ ನೇಮಕ ಮಾಡಿಕೊಂಡಿದ್ದಾರೆ.