ಬಳ್ಳಾರಿ: ಜಿಲ್ಲೆಯಲ್ಲಿ ಎಸ್‌ಐಆರ್ (SIR) ಹಗ್ಗ ಜಗ್ಗಾಟ ತಾರಕಕ್ಕೇರಿದೆ. ಬಿಜೆಪಿಯ ಬಿಎಲ್‌ಎ 1 ಮೋತ್ಕರ್ ಶ್ರೀನಿವಾಸ್ ಮೇಲೆ ಸರ್ಚ್ ವಾರಂಟ್ ಹೊರಡಿಸಲಾಗಿದೆ. ತಾಳೂರು ರಸ್ತೆಯಲ್ಲಿರುವ ಮೋತ್ಕರ್ ಶ್ರೀನಿವಾಸ್ ಕಚೇರಿ ಮೇಲೆ ಸರ್ಚ್ ವಾರಂಟ್ ಹೊರಡಿಸಲಾಗಿತ್ತು. FIR ದಾಖಲಾದ ಹಿನ್ನೆಲೆ ಪೊಲೀಸರು ಕೋರ್ಟ್‌ನಿಂದ ಸರ್ಚ್ ವಾರೆಂಟ್ ತಂದಿದ್ದರು.
Back to Top News
Top
October 4, 2026 at 6:30 AM
ಬಳ್ಳಾರಿಯಲ್ಲಿ ತಾರಕಕ್ಕೇರಿದ SIR ಹಗ್ಗ ಜಗ್ಗಾಟ; ಬಿಜೆಪಿ BLA 1 ಮೋತ್ಕರ್ ಶ್ರೀನಿವಾಸ್ ಮೇಲೆ ಸರ್ಚ್ ವಾರಂಟ್
Public TV Kannada
Excerpt from Public TV Kannada.