ಪ್ರೇಮದ ಊರಲಿ ಚಿತ್ರ ಜನರಿಗೆ ರೀಚ್ ಆಗಿದೆ. ಜನ ಇದನ್ನ ತುಂಬಾನೆ ಇಷ್ಟಪಡ್ತಾನೇ ಇದ್ದಾರೆ. ಇದಕ್ಕೆ ಯಾರು ಕಾರಣ ಅನ್ನೋದನ್ನ ಡೈರೆಕ್ಟರ್ ಮನೋಜ್ ಕುಮಾರ್ ಹೇಳಿದ್ದಾರೆ. ಕನ್ನಡದ ಆ ಸ್ಟಾರ್ ನಟನ ಕುರಿತು ಮನಸಾರೆ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.