ಭಾರತದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ವಿವರ್ಸ್ ಕಾನ್ ಫೆಸ್ಟಿವಲ್ 2027ರ ಮಾರ್ಚ್ನಲ್ಲಿ ನವದೆಹಲಿಯಲ್ಲಿ ನಡೆಯಲಿದೆ. ಕೊರಿಯಾದ ಪ್ರಸಿದ್ಧ ಕೆ-ಪಾಪ್ ಬ್ಯಾಂಡ್ಗಳಾದ ಎನ್ಹೈಫನ್, ಟಿಎಕ್ಸ್ಟಿ ಮತ್ತು ಲೆ ಸೆರಾಫಿಮ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಹಾಗೂ ಭಾರತೀಯ ಕಲಾವಿದರು ಈ ಸಂಗೀತ ಉತ್ಸವದಲ್ಲಿ ಭಾಗವಹಿಸಿ ರಂಜಿಸಲಿದ್ದಾರೆ.
Back to Entertainment
Entertainment
October 17, 2026 at 8:25 AM
‘ವಿವರ್ಸ್ ಕಾನ್ ಫೆಸ್ಟಿವಲ್’ನಲ್ಲಿ ಭಾಗವಹಿಸುವ ಕಲಾವಿದರ ಲಿಸ್ಟ್ ರಿಲೀಸ್
TV9 Kannada
Excerpt from TV9 Kannada.