ಬಿಗ್ ಬಾಸ್ ಕನ್ನಡ ಸೀಸನ್ 13 ಆರನೇ ವಾರದ ಆಟ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯೊಳಗೆ ಟಾಸ್ಕ್ಗಳ ಪೈಪೋಟಿ ಒಂದು ಕಡೆಯಾದರೆ, ನಂಬಿಕೆ, ಸ್ನೇಹ, ತಂತ್ರಗಾರಿಕೆ ಮತ್ತು ಪರಸ್ಪರ ಆರೋಪಗಳ ಆಟ ಮತ್ತೊಂದು ಕಡೆ ಜೋರಾಗಿದೆ.
Back to Entertainment
Entertainment
October 17, 2026 at 8:52 AM
ಬಿಗ್ಬಾಸ್ ಕನ್ನಡ 13 : ಪ್ರಶಾಂತ್, ತಾಂಡವ್ ಕಿತ್ತಾಟದಲ್ಲಿ ಬಕ್ರಾ ಆದ ಕ್ಯಾಪ್ಟನ್ ಗಗನ್, ಯಶಸ್ ಅತ್ಯುತ್ತಮ ಕಳಪೆ ಯಾರು?
Filmibeat Kannada
Excerpt from Filmibeat Kannada.