ನಟ ಚಿರಂಜೀವಿ ಸರ್ಜಾ ಅವರ 42ನೇ ಹುಟ್ಟುಹಬ್ಬವನ್ನು ಪತ್ನಿ ಮೇಘನಾ ರಾಜ್ ಮತ್ತು ಪುತ್ರ ರಾಯನ್ ಆಚರಿಸಿದ್ದಾರೆ. ಅಪ್ಪನ ಬರ್ತ್ ಡೇ ಕೇಕ್ ಕಟ್ ಮಾಡುವಾಗ ರಾಯನ್ ಆಡಿದ ಮಾತುಗಳ ವಿಡಿಯೋ ವೈರಲ್ ಆಗಿದೆ. ಮೇಘನಾ ಅವರು ಪತಿಯೊಂದಿಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.
Back to Entertainment
Entertainment
October 17, 2026 at 9:20 AM
Chiranjeevi Sarja: 'ಕೇಕ್ ಮೇಲೆ CHIRU ಅಂತ ಬರೀಬೇಕಿತ್ತು ಅಮ್ಮಾ!' ಅಪ್ಪನ ಬರ್ತ್ ಡೇ ಕೇಕ್ ಕತ್ತರಿಸಿದ ರಾಯನ್
Asianet Suvarna Entertainment
Excerpt from Asianet Suvarna Entertainment.