– ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಅಂಗೀಕಾರಕ್ಕೆ ಬೇಕಿದೆ 360 ಮತಗಳು – ಸದ್ಯ ಎನ್‌ಡಿಎ ಬಳಿ ಇರುವುದು 354 ಮತಗಳು ಮಾತ್ರ ನವದೆಹಲಿ: ದೇಶದ ರಾಜಕೀಯದಲ್ಲಿ ಈಗ ಒಂದೇ ಚರ್ಚೆ. ಅದು ‘ಆ 6 ಮತಗಳ’ ಲೆಕ್ಕಾಚಾರ! ಇಡೀ ದೇಶದ ಕಣ್ಣು ಈಗ ಲೋಕಸಭೆಯ(Lok Sabha) ಸಂಖ್ಯಾಬಲದ ಮೇಲಿದೆ.
Back to Top News
Top
November 29, 2026 at 3:21 AM
ಕೊನೆಯ ಕ್ಷಣದ ರೋಚಕ ತಿರುವು: ಆ ‘6 ಮತಗಳ’ ರಹಸ್ಯ ಭೇದಿಸುತ್ತಾ ಎನ್‌ಡಿಎ?
Public TV Kannada
Excerpt from Public TV Kannada.