ಬೆಂಗಳೂರು: ಮಾಸಿಕ 15,000 ರೂ. ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 12 ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟವು ಶನಿವಾರ (ನವೆಂಬರ್ 28) ತೀವ್ರ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
Back to Top News
Top
November 29, 2026 at 3:50 AM
'ಆಶಾ' ಹೋರಾಟದಲ್ಲಿ ಹೈಡ್ರಾಮಾ: ₹2,000 ಗೌರವಧನ ಹೆಚ್ಚಳ ಮಾಡಿದ ಸಿಎಂ, ಆದ್ರೂ ಹೋರಾಟ ಮುಂದುವರಿಕೆ?
Oneindia Kannada
Excerpt from Oneindia Kannada.