ದೀರ್ಘಕಾಲದಿಂದ ಗಾಯದ ಸಮಸ್ಯೆಯಿಂದಾಗಿ 50 ಓವರ್‌ಗಳ ಪಂದ್ಯಗಳಿಗೆ ತಮ್ಮನ್ನ ಆಯ್ಕೆ ಮಾಡದಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆಂದು ಬಿಸಿಸಿಐ ತಿಳಿಸಿದೆ.