ನ್ಯೂಜಿಲೆಂಡ್ ವಿರುದ್ಧದ ODI ಗೆಲುವಿನ ನಂತರ ಭಾರತದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಚರ್ಚೆಗಳು ನಡೆದಿವೆ. ಐದನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸಿದ್ದು ಹಲವು ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕೆಎಲ್ ರಾಹುಲ್ ಈ ಕ್ರಮಾಂಕದಲ್ಲಿ ಉತ್ತಮ ದಾಖಲೆ ಹೊಂದಿದ್ದರೂ, ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಿದ್ದೇಕೆ?
Back to Sports
Sports
November 8, 2026 at 9:54 AM
ರಾಹುಲ್ ಬಿಟ್ಟು ಅಕ್ಷರ್ಗೆ ಮಣೆ ಹಾಕಿದ್ದೇಕೆ? ಗಂಭೀರ್ ನಿರ್ಧಾರದ ವಿರುದ್ಧ ಆಕ್ರೋಶ
TV9 Kannada
Excerpt from TV9 Kannada.