Moong Dal Halwa Recipe ಮದುವೆ ಹಾಗೂ ಹಬ್ಬಗಳ ಸಂದರ್ಭದಲ್ಲಿ ಇಷ್ಟವಾಗುವ ಹೆಸರುಬೇಳೆ ಹಲ್ವಾವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಹೆಸರುಬೇಳೆ, ತುಪ್ಪ, ಹಾಲು ಮತ್ತು ಖೋವಾ ಬಳಸಿ ಮಾಡುವ ಈ ಹಲ್ವಾ ಚಳಿಗಾಲಕ್ಕೆ ಅತ್ಯುತ್ತಮವಾದ ಸಿಹಿ ತಿಂಡಿಯಾಗಿದೆ. ಸಂಪೂರ್ಣ ವಿಧಾನ ಇಲ್ಲಿದೆ.
Back to Lifestyle
Lifestyle
October 30, 2026 at 5:09 AM
Moong Dal Halwa Recipe: ಈ ನಾಲ್ಕು ಪದಾರ್ಥಗಳಿಂದ ಮನೆಯಲ್ಲೇ ಮಾಡಿ ಬಾಯಲ್ಲಿ ನೀರೂರಿಸುವ ಹೆಸರುಬೇಳೆ ಹಲ್ವಾ
Asianet Suvarna Lifestyle
Excerpt from Asianet Suvarna Lifestyle.