Sabudana jalebi recipe in Kannada: ಮೈದಾ ಮತ್ತು ಅಡುಗೆ ಸೋಡಾ ಬಳಸದೆ, ಕೇವಲ ಸಬ್ಬಕ್ಕಿ ಬಳಸಿ 15 ನಿಮಿಷದಲ್ಲಿ ಗರಿಗರಿಯಾದ ಮತ್ತು ಜ್ಯೂಸಿಯಾದ ಇನ್‌ಸ್ಟಂಟ್ ಜಿಲೇಬಿ ಮಾಡುವ ಸರಳ ವಿಧಾನ ಇಲ್ಲಿದೆ. ಹಬ್ಬ ಹಾಗೂ ಉಪವಾಸದ ದಿನಗಳಿಗೆ ಇದು ಬೆಸ್ಟ್ ಸ್ವೀಟ್.
Back to Lifestyle
Lifestyle
October 30, 2026 at 5:55 AM
ಮೈದಾ-ಸೋಡಾ ಬೇಡ್ವೇ ಬೇಡ, ದೀಪಾವಳಿಗೆ ಸಬ್ಬಕ್ಕಿಯಿಂದ ಮಾಡಿ ಗರಿಗರಿಯಾದ ಜ್ಯೂಸಿ ಜಿಲೇಬಿ.. 15 ನಿಮಿಷದಲ್ಲಿ ರೆಡಿಯಾಗುತ್ತೆ
Asianet Suvarna Lifestyle
Excerpt from Asianet Suvarna Lifestyle.