Healthy Street Food: ಸ್ಟ್ರೀಟ್ ಫುಡ್ ಸೇವನೆ ಯಾವಾಗಲೂ ಆರೋಗ್ಯಕ್ಕೆ ಹಾನಿಕಾರಕವಾಗಿರಬೇಕೆಂದಿಲ್ಲ. ಕೆಲವು ಬೀದಿ ಬದಿಯ ಆಹಾರಗಳನ್ನು ಸರಿಯಾದ ರೀತಿಯಲ್ಲಿ ತಯಾರಿಸಿ ಸೇವಿಸಿದರೆ ಅವು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಬಹುದು. ಹಾಗಾದರೆ ಯಾವೆಲ್ಲ ಸ್ಟ್ರೀಟ್ ಫುಡ್‌ಗಳನ್ನು ಧೈರ್ಯವಾಗಿ ತಿನ್ನಬಹುದು? ನೋಡೋಣ.