ಗ್ರಾಹಕರು ಮುಟ್ಟದೇ ಉಳಿಸಿದ್ದ ರೆಸ್ಟೋರೆಂಟ್ ಆಹಾರವನ್ನು ಮನೆಗೆ ತೆಗೆದುಕೊಂಡು ಹೋದ ಕಾರಣ ಮ್ಯಾನೇಜರ್ ತಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಊಟಕ್ಕೂ ಹಣ ಹೊಂದಿಸಲು ಕಷ್ಟವಾಗುತ್ತಿದೆ ಎಂಬ ಅವರ ಅಳಲು ಆಹಾರ ವ್ಯರ್ಥತೆ ಮತ್ತು ಉದ್ಯೋಗಿಗಳ ಸಂಕಷ್ಟದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Back to Lifestyle
Lifestyle
October 30, 2026 at 6:33 AM
'ನನಗೆ ಊಟಕ್ಕೂ ಹಣವಿರಲಿಲ್ಲ' ಎಂದ ಮಹಿಳೆ… ಗ್ರಾಹಕರು ತಿನ್ನದೇ ಬಿಟ್ಟಿದ್ದ ಆಹಾರ ಮನೆಗೆ ಒಯ್ದಿದ್ದಕ್ಕೆ ಕೆಲಸವೇ ಹೋಯ್ತು
Asianet Suvarna Lifestyle
Excerpt from Asianet Suvarna Lifestyle.