ಅಮೃತಧಾರೆ ಸೀರಿಯಲ್ ನಟಿ ಛಾಯಾ ಸಿಂಗ್ ತಮ್ಮ ಪತಿ ಕೃಷ್ಣ ಅವರ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ವ್ರತವನ್ನು ಆಚರಿಸಿದ್ದಾರೆ. ರಜಪೂತ ಮೂಲದವರಾದ ಛಾಯಾ ಸಿಂಗ್, ತಮಿಳು ನಟ ಕೃಷ್ಣ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಇಬ್ಬರೂ ಬೇರೆ ಬೇರೆ ನಗರಗಳಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
Back to Lifestyle
Lifestyle
October 30, 2026 at 8:01 AM
ಗಂಡನ ಆಯಸ್ಸು ವೃದ್ಧಿಗೆ ರಜಪೂತ ವಂಶಸ್ಥೆ Amruthadhaare ಛಾಯಾ ಸಿಂಗ್ ಕರ್ವಾ ಚೌತ್ ಆಚರಣೆ
Asianet Suvarna Lifestyle
Excerpt from Asianet Suvarna Lifestyle.