ಬೆಂಗಳೂರಿನ ಮೇಘನಾ ಖನ್ನಾ 5 ಲಕ್ಷ ರೂ. ಬಂಡವಾಳದಲ್ಲಿ ಆರಂಭಿಸಿದ ‘ದಿ ಬಿಂದಿ ಪ್ರಾಜೆಕ್ಟ್’ 2025ರಲ್ಲಿ 20 ಲಕ್ಷ ರೂ. ವಾರ್ಷಿಕ ಆದಾಯ ಗಳಿಸಿದೆ. 1,500ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಈ ಬ್ರ್ಯಾಂಡ್‌ನ ಕೈಯಿಂದ ತಯಾರಿಸಿದ ಬಿಂದಿಗಳನ್ನು ಕರೀನಾ ಕಪೂರ್, ಕಾಜೋಲ್ ಸೇರಿದಂತೆ ಹಲವು ಬಾಲಿವುಡ್ ನಟಿಯರು ಧರಿಸಿದ್ದಾರೆ.
Back to Lifestyle
Lifestyle
October 30, 2026 at 8:58 AM
ಕೇವಲ ₹5 ಲಕ್ಷ ಹೂಡಿಕೆ, ಈಗ ₹20 ಲಕ್ಷದ ಉದ್ಯಮ! ಬೆಂಗಳೂರಿನ ಮಹಿಳೆಯ ಬಿಂದಿ ಬಿಸಿನೆಸ್ಗೆ ಬಾಲಿವುಡ್ ತಾರೆಯರೇ ಗ್ರಾಹಕರು!
Asianet Suvarna Lifestyle
Excerpt from Asianet Suvarna Lifestyle.