ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನಡುವೆ ಹೊತ್ತಿಕೊಂಡಿರುವ ಶೀತಲ ಸಮರವನ್ನು ಶಮನಗೊಳಿಸಲು ಬಿಸಿಸಿಐ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿರುವ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು "ಟ್ರಬಲ್‌ಶೂಟರ್" ಆಗಿ ರಂಗಕ್ಕಿಳಿಸಲಾಗಿದೆ.
Back to Sports
Sports
October 20, 2026 at 3:08 AM
ವಿರಾಟ್ ಕೊಹ್ಲಿ vs ಗಂಭೀರ್ ಶೀತಲ ಸಮರಕ್ಕೆ “ಟ್ರಬಲ್‌ಶೂಟರ್” ಎಂಟ್ರಿ!
TV9 Kannada
Excerpt from TV9 Kannada.