ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಮತ್ತು ಮ್ಯಾಚ್-ವಿನ್ನಿಂಗ್ ವೇಗದ ಬೌಲರ್ ಎಂದರೆ ಅದು ಜಸ್‌ಪ್ರಿತ್ ಬುಮ್ರಾ. ಅವರು ಮೈದಾನಕ್ಕಿಳಿದರೆ ಎದುರಾಳಿ ಬ್ಯಾಟರ್‌ಗಳಲ್ಲಿ ನಡುಕ ಹುಟ್ಟುವುದು ಖಚಿತ. ಆದರೆ, ನಿರಂತರ ಕ್ರಿಕೆಟ್ ಪಂದ್ಯಗಳು ಮತ್ತು ಮೂರೂ ಮಾದರಿಯ ಆಟದ ಒತ್ತಡವು ಅವರ ಫಿಟ್‌ನೆಸ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
Back to Sports
Sports
October 20, 2026 at 3:33 AM
ಬುಮ್ರಾರನ್ನು 3 ಸ್ವರೂಪಗಳಲ್ಲೂ ಕಣಕ್ಕಿಳಿಸಬೇಡಿ: ಮಾಜಿ ಕೋಚ್ ಎಚ್ಚರಿಕೆ!
TV9 Kannada
Excerpt from TV9 Kannada.