ಕ್ರೀಸ್‌ನಲ್ಲಿ ಒಮ್ಮೆ ಸೆಟ್ ಆದ್ರೆ ಸಾಕು, ಆ ಪಂದ್ಯವನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸುವುದು ಸರ್ಫರಾಝ್ ಖಾನ್ ಅವರ ವಿಶೇಷತೆ. ಇದನ್ನು ಅವರ ಕ್ರಿಕೆಟ್ ಕೆರಿಯರ್‌ನ ಅಂಕಿ-ಅಂಶಗಳೇ ಸಾಬೀತುಪಡಿಸುತ್ತವೆ. ಸಾಮಾನ್ಯವಾಗಿ ಬಹುತೇಕ ಕ್ರಿಕೆಟಿಗರು ತಮ್ಮ ವೃತ್ತಿಜೀವನದಲ್ಲಿ ನೂರಕ್ಕಿಂತ ಹೆಚ್ಚು ಅರ್ಧಶತಕಗಳನ್ನೇ ಸಿಡಿಸಿರುತ್ತಾರೆ.
Back to Sports
Sports
October 20, 2026 at 4:22 AM
ಫಿಫ್ಟಿಯನ್ನೇ ಮೀರಿ ನಿಂತ ಸೆಂಚುರಿ: ಮುಂದುವರೆದ ಸರ್ಫರಾಝ್ ಖಾನ್ ಅಬ್ಬರ
TV9 Kannada
Excerpt from TV9 Kannada.