Diwali Shopping Tips: ದೀಪಾವಳಿ ಹತ್ತಿರ ಬರುತ್ತಿದ್ದಂತೆ ಮನೆಮಂದಿಯಲ್ಲಿ ಹಬ್ಬದ ಸಂಭ್ರಮ ಹೆಚ್ಚಾಗುತ್ತದೆ. ಹೊಸ ಬಟ್ಟೆ, ಚಿನ್ನಾಭರಣ, ಸಿಹಿತಿಂಡಿ, ಮನೆ ಅಲಂಕಾರದ ವಸ್ತುಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹೀಗೆ ಖರೀದಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆನ್‌ಲೈನ್ ಶಾಪಿಂಗ್ ತಾಣಗಳಲ್ಲೂ ವಿಶೇಷ ರಿಯಾಯಿತಿಗಳ ಆಕರ್ಷಣೆ ಇರುತ್ತದೆ.