ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಲೇ ಇವೆ. ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡಿರುವ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಗೂ ಮುಂದಾಗಿದೆ. ಈಗಾಗಲೇ ನಂದಿನಿ ಹಾಲು - ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆಯಿಂದ ಜನರು ಉತ್ತರಿಸಿದ್ದಾರೆ.
Back to Top News
Top
November 4, 2026 at 7:23 AM
ಬೆಲೆ ಏರಿಕೆಯ ಬೆನ್ನಲ್ಲೇ ಗ್ಯಾರಂಟಿ ಯೋಜನೆಗಳಿಗೂ ಬೀಳಲಿದೆಯೇ ಕೊಕ್ಕೆ: ಗೃಹಲಕ್ಷ್ಮಿ ಯೋಜನೆ 9 ಬ್ಯಾಂಕ್ಗಳಿಗೆ ಸರ್ಕಾರ ಪತ್ರ
Oneindia Kannada
Excerpt from Oneindia Kannada.