4000 ಕೋಟಿ ವೆಚ್ಚದ ಚಿತ್ರ ಈ ರಾಮಾಯಣದ ಬಗ್ಗೆ ಎಲ್ಲೆಡೆ ಚರ್ಚೆ ಸೃಷ್ಟಿಸಿದೆ. ಇದುವರೆಗಿನ ಅತ್ಯಂತ ಭವ್ಯವಾಗಿದೆ ಎಂದು ಎಲ್ಲೆಡೆ ಕಂಡು ಬರುತ್ತಿದೆ. ಆದರೆ ರಾಮಾಯಣ ಆಧರಿಸಿದ ಮೊದಲ ಚಿತ್ರ ಯಾವುದು ಗೊತ್ತಾ? ಈ ಚಿತ್ರದಲ್ಲಿ ಯಾವುದೇ ಸಂಭಾಷಣೆ ಇರಲಿಲ್ಲ. ರಾಮ ಮತ್ತು ಸೀತೆ ಪಾತ್ರ ಒಂದೇ ನಾಯಕ ನಿರ್ವಹಿಸಿದ್ದರು.
Back to Entertainment
Entertainment
October 30, 2026 at 10:26 AM
Box ಆಫೀಸ್ನಲ್ಲಿ ಹಣದ ಮಳೆ ಸುರಿಸಿದ್ದ ಮೊದಲ ರಾಮಾಯಣ ಚಿತ್ರ; ಒಬ್ಬನೇ ನಟನಿಂದ ರಾಮ-ಸೀತೆ ಪಾತ್ರಗಳ ಸೃಷ್ಟಿ!
Asianet Suvarna Entertainment
Excerpt from Asianet Suvarna Entertainment.