‘ರಣಬಾಲಿ’ ಸಿನಿಮಾ ಅಕ್ಟೋಬರ್ 16ರಂದು ದಸರಾ ಪ್ರಯುಕ್ತ ವಿಶ್ವಾದ್ಯಂತ ಗ್ರಾಂಡ್‌ ಆಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮೋಷನ್‌ ಕಾರ್ಯಗಳಲ್ಲಿ ಜೋಡಿಯಾಗಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಸಿನಿಮಾ ರಿಲೀಸ್‌ಗೂ ಮುನ್ನ ದೊಡ್ಡ ನಿರ್ಣಯವೊಂದನ್ನು ಪ್ರಕಟಿಸಿದ್ದಾರೆ.