ಆಕ್ಷನ್ ಸಿನಿಮಾಗಳ ಚಿತ್ರೀಕರಣದ ವೇಳೆ ನಡೆಯುವ ಅಪಾಯಕಾರಿ ಸಾಹಸ ದೃಶ್ಯಗಳು ಕೆಲವೊಮ್ಮೆ ಆತಂಕದ ಕ್ಷಣಗಳಿಗೆ ಕಾರಣವಾಗುತ್ತವೆ. ಇದೀಗ ನಟ ಇಮ್ರಾನ್ ಹಶ್ಮಿ (Emraan Hashmi) ಅಭಿನಯದ ಗನ್ಮಾಸ್ಟರ್ ಜಿ9 (Gunmaaster G9) ಚಿತ್ರದ ಚಿತ್ರೀಕರಣದ ವೇಳೆ ಇಂತಹದ್ದೇ ಘಟನೆಯೊಂದು ಸಂಭವಿಸಿದೆ ಎನ್ನಲಾಗಿದೆ.
Back to Entertainment
Entertainment
October 14, 2026 at 10:23 AM
Emraan Hashmi: ಬಹುದೊಡ್ಡ ಅಪಘಾತದಿಂದ ಪಾರಾದ ಇಮ್ರಾನ್ ಹಶ್ಮಿ! ಪ್ರಾಣಾಪಾಯದಿಂದ ಪಾರು, ಅಷ್ಟಕ್ಕೂ ಏನಾಯಿತು ಗೊತ್ತಾ?
News18 Kannada Entertainment
Excerpt from News18 Kannada Entertainment.